ಉಪ ಸಮಿತಿ ರಚಿಸಿದ ಸಿಎಂ ಬಿಎಸ್ ವೈ ಮತ್ತು ಶ್ರೀರಾಮುಲುಗೆ ಧನ್ಯವಾದಗಳು: ಮಹಂತೇಶ್ ನಾಯಕ

ಚಿತ್ರದುರ್ಗ:ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಪಸಮಿತಿ ರಚಿಸಲು ಒಪ್ಪಿಗೆ ನೀಡಿ ಮಹತ್ವದ ನಿಧಾ೯ರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಬಿಜೆಪಿ ಎಸ್.ಟಿ[more...]