ನಾನು ನನ್ನ ಸಿಬ್ಬಂದಿ‌ ಸುರಕ್ಷಿತವಾಗಿದ್ದೇವೆ ಕಾರ್ಯಕರ್ತರು ಅಭಿಮಾನಿಗಳಿಗೆ ಆತಂಕ‌ ಬೇಡ: ಶಾಸಕ‌ ಟಿ.ರಘುಮೂರ್ತಿ

ಹಿರಿಯೂರು: ಮಾರ್ಗ ಮಧ್ಯೆ ತೆರಳುವ ವೇಳೆ ನನ್ನ ಕಾರು ಸಣ್ಣ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ನಾನು, ನನ್ನ ಸಿಬ್ಬಂದಿ ಹಾಗೂ ಅಪಘಾತಕ್ಕೀಡಾದ ಮತ್ತೊಂದು ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು[more...]