ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಕೃಷಿ ಹೊಂಡಗಳನ್ನು ವೀಕ್ಷಣೆ ಮಾಡಿದ ಸಿಇಓ ಡಾ.ಕೆ.ನಂದಿನಿದೇವಿ

ಚಳ್ಳಕೆರೆ: ತಾಲ್ಲೂಕಿನ *ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮಕ್ಕೆ ಜಿಪಂ ಸಿಇಓ ಡಾ.ಕೆ. ನಂದಿನಿ ದೇವಿ ಭೇಟಿ ನೀಡಿ*, ನರೇಗಾ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಕೃಷಿ ಹೊಂಡಗಳನ್ನು ವೀಕ್ಷಣೆ ಮಾಡಿದರು. ನಂತರ ಸಿಇಓ ಡಾ.ಕೆ.ನಂದಿನಿದೇವಿ ಗ್ರಾಮೀಣ[more...]