ನಗರದ ಎಲ್ಲಾ ಪಾರ್ಕ್ ಗಳು ಹಂತ ಹಂತವಾಗಿ ಅಭಿವೃದ್ದಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಚಿತ್ರದುರ್ಗ ಜ. 27: ನಗರದ ಎಲ್ಲಾ ಪಾರ್ಕ್ ಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು ಸಾರ್ವಜನಿಕರು ಉತ್ತಮವಾಗಿ ಬಳಸಿಕೊಂಡು ಸ್ವಚ್ಛತೆ ಕಾಪಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ರೂಟ್ ಸೆಟ್ ಪಕ್ಕದಲ್ಲಿ ನಿರ್ಮಿಸಿರುವ[more...]