ಧಾರ್ಮಿಕ ಕೇಂದ್ರಗಳು ಮನಸ್ಸಿಗೆ ಶಾಂತಿ ನೀಡುವ ಕೇಂದ್ರಗಳಾಗಿವೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-19 ಧಾರ್ಮಿಕ ಕೇಂದ್ರಗಳು ಮನಸಿಗೆ ಶಾಂತಿ ನೀಡುವ ಕೇಂದ್ರಗಳಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ನರಹರಿ ನಗರದಲ್ಲಿ ಶ್ರೀ ನರಹರೇಶ್ವರ ದೇವಾಲಯ ಗೋಪುರ ಕಲಶ ಪ್ರತಿಷ್ಠಾನಾ, ಪರಮಪೂಜ್ಯ ಸಿಂಹಾದ್ರಿ ಸದ್ಗುರು ಸ್ವಾಮಿಗಳ[more...]