ಚಲಿಸುತ್ತಿದ್ದ ಬೈಕ್ ಗೆ ದಿಢೀರ ಬೆಂಕಿ, ಧಗ ಧಗ ಉರಿದ ಬೈಕ್ ರಸ್ತೆಯಲ್ಲಿ ಭಸ್ಮ

ಧರ್ಮಪುರ:  ಚಲಿಸುತ್ತಿದ್ದ ಬೈಕ್ ಗೆ ಬೆಂಕಿ ತಗುಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಬಳಿ ನಡೆದಿದೆ. ಬೈಕ್ ಸವಾರನು ಪುಲ್ ಟ್ಯಾಂಕ್ ಪೆಟ್ರೋಲ್[more...]