ದೇಶದ ಕೋಟ್ಯಾಂತರ ಜನರ ಬದುಕಿಗೆ ಸ್ವಾಭಿಮಾನದ ಬೆಳಕನ್ನು ತುಂಬಿದ ಮಹಾನ್ ವ್ಯಕ್ತಿ ಅಂಬೇಡ್ಕರ್: ರಾಜ್ಯ ಸಂಚಾಲಕ ಎಂ.ಗುರುಮೂರ್ತಿ

ಹೊಳಲ್ಕೆರೆ : ಡಾ.ಬಿ.ಆರ್.ಆಂಬೇಡ್ಕರ್ ಪುರೋಹಿತ ಶಾಹಿಯ ಕೌರ್ಯಕ್ಕೆ ಶತಶತಮಾನಗಳಿಂದ ಶರಣಾಗಿ ಗುಲಾಮರಂತೆ ಬದುಕ ಸಾಗಿಸುತ್ತಿದ್ದ ದೇಶದ ಕೋಟ್ಯಾಂತರ ಜನರ ಬದುಕಿಗೆ ಸ್ವಾಭಿಮಾನದ ಬೆಳಕನ್ನು ತುಂಬಿದ ಮಹಾನ್ ವ್ಯಕ್ತಿ ಎಂದು ದ.ಸಂ.ಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ[more...]