ಡ್ರಾಮಾ ಜ್ಯೂನಿಯರ್ ಆಯ್ಕೆಯಾಗಿದ್ದ ಅನುಶ್ರೀ ಗೆ ಪರಮೇಶ್ವರಪ್ಪ ಅವರಿಂದ ಪ್ರೋತ್ಸಾಹಧನ

ಚಿತ್ರದುರ್ಗ: ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ  ಚಿತ್ರದುರ್ಗ  ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ  ವತಿಯಿಂದ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ಚಿತ್ರದುರ್ಗದಿಂದ ಆಯ್ಕೆಯಾಗಿರುವ ಅನುಶ್ರೀ ಗೆ ಅವರ ಅಭಿನಯಕ್ಕೆ[more...]