Tag: ಗ್ರಾಮ ಪಂಚಾಯಿತಿ ಬೀಗ ಒಡೆದು ಸಿಸಿ ಕ್ಯಾಮರ
ಗ್ರಾಮ ಪಂಚಾಯಿತಿ ಬೀಗ ಒಡೆದು ಸಿಸಿ ಕ್ಯಾಮರ,ಹಾರ್ಡಿಸ್ಕ್ ಕದ್ದ ಕಳ್ಳರು.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮ ಪಂಚಾಯಿತಿಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಭಾನುವಾರ ನಡೆದಿದೆ. ಗ್ರಾಮ ಪಂಚಾಯತಿ ಕಚೇರಿಯೊಳಗಿನ ಸಿಸಿ ಕ್ಯಾಮೆರಾ ಹಾಗೂ ಹಾರ್ಡಿಸ್ಕ್ ಕದ್ದೊಯ್ದ ಕಳ್ಳರು ಪಿಡಿಒ[more...]