ಗ್ರಾಮ ಪಂಚಾಯಿತಿ ಉಪಚುನಾವಣೆ: ಇಂದು ತುರುವನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 39ಕ್ಕೆ ಮರು ಮತದಾನ

ಚಿತ್ರದುರ್ಗ, ಡಿಸೆಂಬರ್28: ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ಡಿಸೆಂಬರ್ 2021ರ ಸಂಬಂಧ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯಿತಿಯ ತುರುವನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 39ಕ್ಕೆ ಇದೇ ಡಿಸೆಂಬರ್ 29ರಂದು ಮರು[more...]