ಕ್ಯಾದಿಕುಂಟೆ ಗ್ರಾಮದಲ್ಲಿ  ಒತ್ತುವರಿಯಾಗಿದ್ದ ಸರಕಾರಿ ಜಮೀನನ್ನ ತಹಶೀಲ್ದಾರ್ ನೇತೃತ್ವದಲ್ಲಿ ತೆರವು.

ಪರಶುರಾಂಪುರ. ಹೋಬಳಿ  ವ್ಯಾಪ್ತಿಯ ಕ್ಯಾದಿಕುಂಟೆ ಗ್ರಾಮದಲ್ಲಿ  ಒತ್ತುವರಿಯಾಗಿದ್ದ ಸರಕಾರಿ ಜಮೀನನ್ನ ತಹಶೀಲ್ದಾರ್ ರಘುಮೂತಿ೯ ನೇತೃತ್ವದಲ್ಲಿ   ತೆರವುಗೊಳಿಸಿದರು. ಗ್ರಾಮದ  ಸರ್ವೆ ನಂಬರ್ 157 ರಲ್ಲಿ  20 ಎಕರೆ 16 ಗುಂಟೆಯಲ್ಲಿ  ಅನಧಿಕೃತವಾಗಿ ಗುಡಿಸಲುಗಳ ನಿಮಾ೯ಣ ಜತೆ [more...]