ಐಸಿಎಂಆರ್‍ನಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಆ.25 ರಂದು 2ನೇ ಸುತ್ತಿನ ಕೋವಿಡ್-19 ಸಮೀಕ್ಷೆ

ಚಿತ್ರದುರ್ಗ, ಆ.24: ಸಮುದಾಯ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯ ಸದ್ಯದ ಪರಿಸ್ಥಿತಿಯನ್ನು ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವತಿಯಿಂದ ನಡೆಸಲ್ಪಡುತ್ತಿರುವ 2ನೇ ಸುತ್ತಿನ ನ್ಯಾಷನಲ್ ಸಿರೋ ಸರ್ವೇಲೆನ್ಸ್ ಫಾರ್ ಕೋವಿಡ್-19 ಸಮೀಕ್ಷೆಯನ್ನು ಚಿತ್ರದುರ್ಗ[more...]