ಕೋವಿಡ್ ರೋಗಿಗಳ ಹಾರೈಕೆ ನಮ್ಮ ಕೆಲಸ, ಯಾವುದೇ ಕಾರಣಕ್ಕೂ ಸಂಬಂಧಿಕರು ಆಸ್ಪತ್ರೆ ಭೇಟಿ ನೀಡಬೇಡಿ: ಉಸ್ತುವಾರಿ ಕಾರ್ಯದರ್ಶಿ ಆದೇಶ.

ಕೋವಿಡ್ ರೋಗಿಗಳ ಕಡೆಯವರು ಆಸ್ಪತ್ರೆಗೆ ತೆರಳಿ ಹೊರ ಹೋಗುವುದರಿಂದ ಇತರರಿಗೆ ತೊಂದರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಅವರು ರೋಗಿಗಳ ಕಡೆಯವರಿಗೆ ತಿಳಿಸಿದರು. ಚಿತ್ರದುರ್ಗ ಕೋವಿಡ್ ಆಸ್ಪತ್ರೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ,[more...]