ಕೊಳಾಳ್ ಗ್ರಾಮದ ಕೆ. ಮೇಘ ಎಂಬ ಯುವತಿ ಕಾಣೆ.

ಯುವತಿ ಕಾಣೆ ಚಿತ್ರದುರ್ಗ,ಜೂನ್14: ಹೊಳಲ್ಕೆರೆ ತಾಲ್ಲೂಕು ಕೊಳಾಳ್ ಗ್ರಾಮದ ಕೆ. ಮೇಘ (20) ಎಂಬ ಯುವತಿ ಜೂನ್ 09 ರಂದು ಕಾಣೆಯಾಗಿರುವ ಪ್ರಕರಣ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ಯುವತಿಯ ಚಹರೆ[more...]