ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಕೇಸ್ ಹೆಚ್ಚಳ : ಎಂಎಲ್ಸಿ ಕೆ.ಎಸ್.ನವೀನ್

ಚಿತ್ರದುರ್ಗ: ಕಾಂಗ್ರೆಸ್  ಮಾಡಿದ ಮೇಕೆದಾಟು ಪಾದಯಾತ್ರೆಯಿಂದ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್ ಗಳು ಹೆಚ್ಚಳ ಆಗಿದೆ ಎಂದು ಎಂಎಲ್ಸಿ ಕೆ.ಎಸ್. ನವೀನ್  ಹೇಳಿದ್ದಾರೆ. ನಗರದ  ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿ  ಕೋವಿಡ್ ಅನ್ನುವಂತದ್ದು[more...]