ಕರ್ನಾಟಕ ಗೃಹ ಕಾರ್ಮಿಕರ ದಿನಾಚರಣೆ ಇ-ಶ್ರಮ್ ಕಾರ್ಡ್: ಜಿಲ್ಲೆಯಲ್ಲಿ 2.16 ಲಕ್ಷ ನೋಂದಣಿ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್ 16: ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ-ಶ್ರಮ್ ಕಾರ್ಡ್‍ಗೆ ಜಿಲ್ಲೆಯಲ್ಲಿ ಇದುವರೆಗೆ 2,16,483 ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ ಹೇಳಿದರು. ನಗರದ[more...]