ಕಬೀರಾನಂದಾಶ್ರಮದಲ್ಲಿ ಮಾ.7 ರಿಂದ ಆರು ದಿನಗಳ ಶಿವರಾತ್ರಿ ಮಹೋತ್ಸವ.

ವರದಿ: ಸುರೇಶ್ ಪಟ್ಟಣ್ ಚಿತ್ರದುರ್ಗ ಫೆ. ೦೫: ನಗರದ ಶ್ರೀ ಕಬೀರಾನಂದಾಶ್ರಮದ ವರ್ಷಾಚರಣೆಯಾದ ೯೧ನೇ ಮಹಾ ಶಿವರಾತ್ರಿ ಮಹೋತ್ಸವವೂ ಫೆ. ೦೭ ರಿಂದ ೧೨ರವರೆಗೆ ಶ್ರೀಮಠದ ಆವರಣದಲ್ಲಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ[more...]