ಕನ್ನಡಕ್ಕಾಗಿ ನಾವು ಅಭಿಯಾನ: ಅ.26ರಂದು ಗೀತಗಾಯನ ಕಾರ್ಯಕ್ರಮ.

*** ಚಿತ್ರದುರ್ಗ,ಅಕ್ಟೋಬರ್25: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿರಿಯೂರು ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ “ಕನ್ನಡಕ್ಕಾಗಿ ನಾವು ಅಭಿಯಾನ” ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗೀತಗಾಯನ ಕಾರ್ಯಕ್ರಮವನ್ನು ಅಕ್ಟೋಬರ್26ರಂದು ಮಧ್ಯಾಹ್ನ 3[more...]

ಕನ್ನಡಕ್ಕಾಗಿ ನಾವು ಅಭಿಯಾನ ಅ.25ರಂದು ನೃತ್ಯರೂಪಕ, ವೀರಗಾಸೆ ಕಾರ್ಯಕ್ರಮ

ಕನ್ನಡಕ್ಕಾಗಿ ನಾವು ಅಭಿಯಾನ ಅ.25ರಂದು ನೃತ್ಯರೂಪಕ, ವೀರಗಾಸೆ ಕಾರ್ಯಕ್ರಮ * ಚಿತ್ರದುರ್ಗ,ಅಕ್ಟೋಬರ್24: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಳ್ಳಕೆರೆ ನೃತ್ಯ ನಿಕೇತನ ಹಾಗೂ ದೊಡ್ಡಚೆಲ್ಲೂರು ಬಯಲು ಆಂಜನೇಯ ಸ್ವಾಮಿ ವೀರಗಾಸೆ ಕಲಾ ತಂಡದ[more...]