ಒಂದು ವಾರ ಒತ್ತುವರಿ ಜಮೀನು ತೆರವಿಗೆ ಡೆಡ್ ಲೈನ್,ಮಾಡದಿದ್ದರೆ ಕಾನೂನಿನ ಚಾಟಿ: ತಹಶೀಲ್ದಾರ್ ಎನ್.ರಘುಮೂರ್ತಿ.

ಚಳ್ಳಕೆರೆ: ಚಳ್ಳಕೆರೆ ತಾಲೂಕಿನಲ್ಲಿ  ಸರ್ಕಾರದ ಜಮೀನು ಒತ್ತುವರಿ ಕಾರ್ಯಕ್ಕೆ ತಹಶೀಲ್ದರ್ ಎನ್.ರಘುಮೂರ್ತಿ ಸಖತ್ ಫಾಸ್ಟ್ ವರ್ಕ್ ಮಾಡುತ್ತಿದ್ದು ಜಿಲ್ಲೆಯಲ್ಲಿ ವೇಗವಾಗಿ ಒತ್ತುವರಿ ತೆರವು ಮಾಡುತ್ತಿರುವ ಅಧಿಕಾರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.[more...]