ಒಂದು ಕೋಟಿ ವೆಚ್ಚದಲ್ಲಿ ಮುಕ್ತಿನಾಥೇಶ್ವರ ರುದ್ರಭೂಮಿ ರಸ್ತೆ ಅಭಿವೃದ್ಧಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಒಂದು ಕೋಟಿ ಹಣದಲ್ಲಿ ಮುಕ್ತಿನಾಥೇಶ್ವರ ರುದ್ರಭೂಮಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು. ನಗರದ ಜೋಗಿಮಟ್ಟಿ ರಸ್ತೆಯಲ್ಲಿ  ಶೌಚಾಲಯ. ಚಿತ್ರದುರ್ಗ ನೂತನ ಮುಕ್ತಿನಾಥೇಶ್ವರ ದೇವಾಲಯ ಲೋಕಾರ್ಪಣೆ ಮತ್ತು ನೂತನ[more...]