ಏರಿಕೆ ಕಡೆಗೆ ಸಾಗುತಿದೆ ಬಂಗಾರದ ಬೆಲೆ, ಬಂಗಾರ ಪ್ರಿಯರಿಗೆ ಶಾಕ್ .

ಚಿನ್ನ ಮತ್ತು ಬೆಳ್ಳಿ ಖರೀದಿ ಪ್ಲಾನ್ ನಲ್ಲಿದ್ದರೆ ನಿಮಗೊಂದು ಬೇಸರದ ಸುದ್ದಿಯಿದೆ. ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ. ಚಿನ್ನದ ಬೆಲೆ 48,000 ರೂಪಾಯಿ ಗಡಿದಾಟಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್‌ನಲ್ಲಿ ಚಿನ್ನದ ಬೆಲೆ[more...]