ಎಲ್ಲಾ ಜನಾಂಗದವರಿಗೆ  ಸೂರು ಕಲ್ಪಿಸಲು ಕ್ರಮ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:.29: ಎಲ್ಲಾ ಜನಾಂಗದವರಿಗೆ  ಹಂತ ಹಂತವಾಗಿ ಸೂರು ಕಲ್ಪಿಸುವ ಕೆಲಸ ಮಾಡಲಾಗುತ್ತಿದ್ದು ರೋಸ್ಟರ್ ಪ್ರಕಾರ ಫಲಾನುಭವಿಗಳನ್ನು ಆಯ್ಕೆ  ಮಾಡಿ ಎಲ್ಲಾರಿಗೂ ನ್ಯಾಯ ಒದಗಿಸಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಗರ[more...]