ಎರಡು ಕೋಟಿ ವೆಚ್ಚದಲ್ಲಿ ಲಕ್ಷ್ಮಿ ಸಾಗರ ಕೆರೆ ಅಭಿವೃದ್ದಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಎರಡು ಕೋಟಿ ವೆಚ್ಚದಲ್ಲಿ ಲಕ್ಷ್ಮಿಸಾಗರ ಕೆರೆ ಕಟ್ಟೆ ಭದ್ರಗೊಳಿಸಿ ಕೆರೆ ಸ್ವಚ್ಚಗೊಳಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ಲಕ್ಷ್ಮಿಸಾಗರ, ಕಿಟ್ಟದಹಟ್ಟಿ,‌ ಒಡ್ಡರಸಿದ್ದವ್ವನಹಳ್ಳಿ ,ಚಿಕ್ಕಲ್ಲಘಟ್ಟ, ದೊಡ್ಡಲ್ಲಘಟ್ಟ[more...]