ವಿದ್ಯುತ್ ಶಾರ್ಟ್ ಸರ್ಕ್ಯೂಟ್ , ಉಸಿರುಗಟ್ಟಿ ನಾಲ್ವರು ಸಾವು

  ಮರಿಯಮ್ಮನಹಳ್ಳಿ,: ಏ.08:  ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಒಳಭಾಗ ಸಂಪೂರ್ಣ ಭಸ್ಮವಾಗಿ ನಾಲ್ವರು ಉಸಿರುಕಟ್ಟಿ ಸಾವನ್ನಪ್ಪಿದ ಘಟನೆ ಪಟ್ಟಣದ ವ್ಯಾಪಾರಿ ಡಿ.ರಾಘವೇಂದ್ರ ಶೆಟ್ಟಿಯವರ ಮನೆಯಲ್ಲಿ ಜರುಗಿದೆ. ಮೃತರನ್ನು ಪಟ್ಟಣದ ಡಿ. ವೆಂಕಟಪ್ರಶಾಂತ್(43), ಪತ್ನಿ[more...]