ಇಂದಿನ ರಾಶಿ ಭವಿಷ್ಯ, ಈ ರಾಶಿಗೆ ದಾಂಪತ್ಯ ಜೀವನಕ್ಕೆ ಶುಭ, ಮಾತು ಕೋಪ‌ ಹತೋಟಿಯಲ್ಲಿರಲಿ.

ಮೇಷ : ಆಧ್ಯಾತ್ಮಿಕತೆ ಮತ್ತು ಈಶ್ವರನ ಆರಾಧನೆಯಿಂದ ಅನಿಷ್ಠ ವಿಚಾರಗಳಿಂದ ಮುಕ್ತಿ ಪಡೆಯಬಹುದು. ಮಾನಹಾನಿಯಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣ ಇರಲಿ. ವೃಷಭ : ತನು-ಮನ ಆರೋಗ್ಯವಾಗಿಯೂ, ಪ್ರಫುಲ್ಲವಾಗಿಯೂ ಇರುತ್ತದೆ. ಮಿತ್ರರೊಂದಿಗೆ ಪ್ರವಾಸ ಆಯೋಜಿಸಲಿದ್ದೀರಿ. ಆರ್ಥಿಕ[more...]