ಈ ಬ್ಯಾನರ್ ನಲ್ಲಿ ಅಂಬೇಡ್ಕರ್ ಫೋಟೋ ಇಲ್ಲದೆ ಅಂಬೇಡ್ಕರ್ ಜಯಂತಿ ಶುಭಾಷಯ ಕೋರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಎಲ್ಲಿ ಗೊತ್ತೆ?.

ಚಿತ್ರದುರ್ಗ: ರಾಜ್ಯಾದ್ಯಂತ ಅಂಬೇಡ್ಕರ್ ಜಯಂತಿ ಆಚರಣೆಗೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿವೆ.ಎಲ್ಲಾ ಪಕ್ಷದ ನಾಯಕರುಗಳು ಬ್ಯಾನರ್ ಗಳ ಮೂಲಕ ಅಂಬೇಡ್ಕರ್ ಫೋಟೋ ಹಾಕಿ ಜಯಂತಿಗೆ ಶುಭ ಹಾರೈಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ನಲ್ಲಿ[more...]