ಅಲ್ಪ ಸಂಖ್ಯಾತರ ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿದ್ದು ಕೆಲವರು ಇದನ್ನು ಹಾಳು ಮಾಡಲು ಪ್ರಯತ್ನ

ಚಿತ್ರದುರ್ಗ ಜ. ೩ ದೇಶದಲ್ಲಿ ಆಲ್ಪ ಸಂಖ್ಯಾತರ ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿದ್ದು ಕೆಲವರು ಇದನ್ನು ಹಾಳು ಮಾಡಲು ಪ್ರಯತ್ನವನ್ನು ಮಾಡುತ್ತಿದ್ದಾರೆ ಇಂತಹ ವ್ಯಕ್ತಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಂದು ನಗರದಲ್ಲಿ ಜಿಲ್ಲಾ ಆಲ್ಪ[more...]