ಎರಡು ಕಡೆಗಳಲ್ಲಿ ಅನಾಮಧೇಯ ಶವ ಪತ್ತೆ

ಅನಾಮಧೇಯ ಶವಪತ್ತೆ ** ಚಿತ್ರದುರ್ಗ,ಜೂನ್06:  ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ಗ್ರಾಮದ ಸಮೀಪ ಕಟ್ ಕಾಲುವೆ ಬಳಿ ಅಂಡರ್ ಪಾಸ್ ಕೆಳಭಾಗದಲ್ಲಿ ಅನಾಮಧೇಯ ವ್ಯಕ್ತಿ ಮೃತಪಟ್ಟ ಪ್ರಕರಣ ಜೂನ್ 02ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್[more...]