ಅಧಿಕಾರಿಗಳಿಗೆ ಮಾರ್ನಿಂಗ್ ಶಾಕ್,21 ಅಧಿಕಾರಿಗಳ ಮೇಲೆ 80 ಕಡೆ 300 ಜನರ ಎಸಿಬಿ ಅಧಿಕಾರಿಗಳ ತಂಡ ದಾಳಿ, ಇಲ್ಲಿದೆ ದಾಳಿಯ ವಿವರ

ಬೆಂಗಳೂರು:17: ಇಂದು ಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ  ಎಸಿಬಿ  ಅಧಿಕಾರಿಗಳು  ಶಾಕ್​ ನೀಡಿದ್ದಾರೆ. ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಅಧಿಕಾರಿಗಳ ತಂಡ 21 ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದ್ದು  ಬಿಸಿ ಮುಟ್ಟಿಸಿದೆ. ರಾಜ್ಯದ [more...]