ಹಿರಿಯ ಚಿಂತಕ, ಸಾಹಿತಿ, ಹೋರಾಟಗಾರ ಜಿ. ರಾಜಶೇಖರ್ ಇನ್ನಿಲ್ಲ

ಉಡುಪಿ : ಹಿರಿಯ ಚಿಂತಕ, ಸಾಹಿತಿ, ಹೋರಾಟಗಾರ ಜಿ. ರಾಜಶೇಖರ್ (75) ಅನಾರೋಗ್ಯದಿಂದ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರಾಜಶೇಖರ್‌ ಅವರು ರಾತ್ರಿ 11[more...]