ಗಣಿ ನಾಡಲ್ಲಿ ದಲಿತರ ಮತಬ್ಯಾಂಕ್ ಪಡೆಯಲು ಬಿಜೆಪಿ ನಾಯಕರು ಏನೆಲ್ಲ ಹೇಳಿದರು

ಬಳ್ಳಾರಿ: ದಲಿತ ಸಮುದಾಯದ ಮತ ಬ್ಯಾಂಕ್‌ ಸೆಳೆಯುವ ಪ್ರಯತ್ನ, ಮುಂದಿನ ಚುನಾವಣೆಗೆ ಕಾಂಗ್ರೆಸ್‌ಗೆ ಪಂಥಾಹ್ವಾನ, ಎಸ್‌ಟಿ ಮೀಸಲಾತಿ ಹೆಚ್ಚಿಸುವ ಬಿಜೆಪಿ ನಿರ್ಧಾರದ ಬಗ್ಗೆ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ಟೀಕೆಗೆ ಪತ್ಯುತ್ತರ, ದಲಿತರ ಪರವಾಗಿ ಕೇಂದ್ರ[more...]