ನಾವೇ ನಿಮ್ಮ ಬಳಿ ಬರ್ತಿವಿ, ಸಮಸ್ಯೆಗೆ ಪರಿಹಾರ ಕೊಡತ್ತಿವಿ :ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

ಚಿತ್ರದುರ್ಗ:(chitrdaurga)  ನಿಮ್ಮ ಸಮಸ್ಯೆಗಳ ಪರಿಹಾರ ಒದಗಿಸುವ ಮೂಲಕ  ಸಮಸ್ಯೆ ಮುಕ್ತ ಗ್ರಾಮದ ಕಡೆ ಹೆಜ್ಜೆ ಹಾಕೋಣ ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು‌. ತಾಲೂಕಿನ ಹೊಸ ಚೂರಿ ಪಾಪೇನಹಟ್ಟಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ  ಕಾರ್ಯಕ್ರಮವನ್ನು[more...]