ಅಲ್ಟ್ರಾಟೆಕ್ ಸಿಮೆಂಟ್ ವತಿಯಿಂದ ನೂತನ ಕಾಂಕ್ರೀಟ್ ಗುಣಮಟ್ಟ ಪರೀಕ್ಷೆ ಮೊಬೈಲ್ ವ್ಯಾನ್ ವಾಹನ ಲೋಕರ್ಪಣೆ.

ಚಿತ್ರದುರ್ಗ : ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ವತಿಯಿಂದ ಕಾಂಕ್ರೀಟ್ ಟೆಸ್ಟಿಂಗ್ ಮೊಬೈಲ್ ವಾಹನವನ್ನು ಚಿತ್ರದುರ್ಗದ ತುರುವನೂರು ರಸ್ತೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಯಿತು. ಗ್ರಾಹಕರು ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿ ಹೋಗಿ ಗ್ರಾಹಕರಿಗೆ[more...]