ಹಿಂದೂ ಮಹಾಗಣಪತಿಗೆ ಸಹಕಾರ ನೀಡಿದ್ದ ತಹಶೀಲ್ದಾರ್ ಎನ್‌.ರಘುಮೂರ್ತಿ ಅವರಿಗೆ ಸನ್ಮಾನ

ಚಿತ್ರದುರ್ಗ: 2022ನೇ ವರ್ಷ ನಡೆದಂತಹ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಈ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿ ಪ್ರತಿಯೊಂದು ಸಹಕಾರವನ್ನು ನೀಡಿ ವರ್ಗಾವಣೆ ಆಗಿರುವ  ತಹಶೀಲ್ದಾರ್  ಎನ್ .ರಘುಮೂರ್ತಿ ಅವರ[more...]