ತಿಪ್ಪೇರುದ್ರಸ್ವಾಮಿ ರಥೋತ್ಸವ : ಫೆ. 04 ರಂದು ಪೂರ್ವ ಸಿದ್ದತೆ ಸಭೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜ,30 ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಮಾರ್ಚ್ 03 ರಿಂದ 13 ವರೆಗೆ ನಡೆಯಲ್ಲಿರುವ ಹಿನ್ನೆಲೆಯಲ್ಲಿ  ಕುರಿತ ಪೂರ್ವ ಸಿದ್ಧತಾ ಸಭೆ ಫೆ. 04 ರಂದು ಮಧ್ಯಾಹ್ನ 03 ಗಂಟೆಗೆ[more...]