ಅಧ್ಯಕ್ಷರ ಅಧಿಕಾರಕ್ಕೆ ಬ್ರೇಕ್ ಇಲ್ಲ ಎಂದ ಸಿಎಂ, ಪಂಚಾಯಿತಿ ಅಧ್ಯಕ್ಷರಿಗೆ ಮತ್ತೆ ರಾಜಯೋಗ

ಶಿವಮೊಗ್ಗ:(Shimoga) ಮಾಧ್ಯಮದವರ ಜೊತೆ ಮಾತನಾಡಿದ ಗೃಹ ಸಚಿವರ  ಅರಗಜ್ಞಾನೇಂದ್ರ, ಗ್ರಾಮ  ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ  ಇರುವ ಯಾವುದೇ ಅಧಿಕಾರವನ್ನು ಕಡಿತಗೊಳಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ. ಗ್ರಾಮ  ಪಂಚಾಯಿತಿ ಸಂಸ್ಥೆಗಳು, ಪ್ರಜಾಪ್ರಭುತ್ವ[more...]