ಕೆರೆ ಕೋಡಿ ಬಿದ್ದ ನೀರಲ್ಲಿ ಕೈ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋದ ಯುವಕರು

ತುಮಕೂರು:Tumku ಈ ಬಾರಿ ಹೆಚ್ಚು ಮಳೆ ಸುರಿಯುತ್ತಿದ್ದು  ಎಲ್ಲಾ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ .‌ಆದರೆ ಇಲ್ಲಿ  ಇಬ್ಬರು ಯುವಕರು  ಕೋಡಿಯಲ್ಲಿ ಕಾಲು ತೊಳೆಯಲು ಹೋಗಿ ನೀರಿನ ರಭಸಕ್ಕೆ  ಕೊಚ್ಚಿ ಹೋಗಿರುವ ಘಟನೆ ತುಮಕೂರು[more...]