ಪಟಾಕಿ ಸಿಡಿದು ಇಬ್ಬರ ಕಣ್ಣಿಗೆ ಗಂಭೀರ ಗಾಯ

ಬೆಂಗಳೂರು : ದೀಪಾವಳಿ ಹಬ್ಬಕ್ಕೂ ಮುನ್ನವೇ ದುರಂತ ಸಂಭವಿಸಿದ್ದು, ಪಟಾಕಿ ಸಿಡಿದು ಇಬ್ಬರು ಕಣ್ಣಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಕಾರಣ ಇಬ್ಬರು ನಿನ್ನೆ ಪಟಾಕಿ ಹೊಡೆಯಲು ಹೋಗಿದ್ದಾರೆ. ಈ[more...]