ಬಿಜೆಪಿ ಮೊದಲ‌ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದ ಕ್ಷೇತ್ರಗಳಿವು

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ತೀವ್ರ ಹಣಾಹಣಿ ಇರುವ ಕ್ಷೇತ್ರಗಳಿಗೆ ಟಿಕೆಟ್ ಘೋಷನೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಕ್ಷೇತ್ರಗಳ ವಿವರ: ದೇವರಹಿಪ್ಪರಗಿ ಬಸವನಬಾಗೇವಾಡಿ ನಾಗಠಾಣ ಇಂಡಿ ಗುರುಮಿಟ್ಕಲ್ ಸೇಡಂ ಬೀದರ್ ನಗರ[more...]