17 ನಿಮಿಷ ಹೃದಯ ಬಡಿತವಿಲ್ಲದಿದ್ದರು ಅಚ್ಚರಿಯಂತೆ ಬದುಕುಳಿದ ಮಗು

ಮನುಷ್ಯನ ಜೀವನದಲ್ಲಿ  ಹಲವು ಬಾರಿ  ಏನೇನೋ ಪವಾಡಗಳು ಸಂಭವಿಸುತ್ತವೆ ಮತ್ತು ನಾವು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿಯೂ ನೋಡುತ್ತೇವೆ. ಅಂಥದ್ದೇ ಒಂದು ಪವಾಡ ನವಜಾತ ಶಿಶುವೊಂದರ ವಿಷಯದಲ್ಲಿ ನಡೆದಿದ್ದು, ಇದೀಗ ಸಖತ್  ವೈರಲ್​ ಆಗಿದೆ.[more...]