ಅಪಘಾತಕ್ಕೆ ಸಿಲುಕಿದ ಗಾಯಾಳನ್ನು ರಕ್ಷಿಸಿ ಮಾನವೀಯತೆ ಮೆರೆದ ತಹಶೀಲ್ದಾರ್ ಎನ್ ರಘುಮೂರ್ತಿ

*ಮಾನವೀಯತೆ ಮೆರೆದ ತಹಶೀಲ್ದಾರ್ ಎನ್ ರಘುಮೂರ್ತಿ* ನಾಯಕನಹಟ್ಟಿ :ಕಾರ್ಯಕ್ರಮದ ನಿಯಮಿತ ನಾಯಕನಹಟ್ಟಿ ಇಂದ ಚಳ್ಳಕೆರೆಗೆ ಹಿಂತಿರುಗುವೇಳೆ ನೇರಲಗುಂಟೆ ಸಮೀಪ ಸಾರ್ವಜನಿಕರು ಒಬ್ಬರು ರಸ್ತೆ ಮಧ್ಯದಲ್ಲಿ ಅಪಘಾತದಿಂದ ಬಿದ್ದಿದಂತಹ ಗಾಯಾಳುಗಳನ್ನು ರಕ್ಷಿಸುವಲ್ಲಿ ತಹಸಿಲ್ದಾರ್ ಎನ್ ರಘುಮೂರ್ತಿ[more...]