ಸ್ಮಾರ್ಟ್ ಲುಕ್ ಮೂಲಕ ಕೋಟೆ ನಾಡಿಗೆ ಇಳಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು, ಸಖತ್ ಮೈಲೇಜ್ ಗೆ ಜನರು ಫುಲ್ ಖುಷ್

ಕೋಟೆ ನಾಡಿಗೆ ಕಾಲಿಟ್ಟ ಟಾಟಾ ನೆಕ್ಸಾನ್ ಇವಿ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಕೇವಲ 320 ರೂ.ಗಳಲ್ಲಿ 400 ಕಿಲೋ ಮೀಟರ್ ದೂರದ ಬೆಂಗಳೂರಿಗೆ ಹೋಗಿ ವಾಪಸ್ ಬರಬಹುದು..!!! ನ್ಯೂಸ್ 19ಕನ್ನಡ ಡೆಸ್ಕ್    ಚಿತ್ರದುರ್ಗ:[more...]