ಧಾರ್ಮಿಕ ಆಚರಣೆ ಜೊತೆಗೆ ಸಾಮಾಜಿಕ‌ ಬದಲಾವಣೆ ಅಗತ್ಯ: ಎನ್.ರಘುಮೂರ್ತಿ

ಚಿತ್ರದುರ್ಗ: ಬುಡಕಟ್ಟು ಧಾರ್ಮಿಕ ಆಚರಣೆಗಳ ಜೊತೆ ವೈಚಾರಿಕವಾದ ಸಾಮಾಜಿಕ ಬದಲಾವಣೆ ಮೂಲಕ ಜನಾಂಗವು ಹೊಸ ಪರಿವರ್ತನೆಯಾಗುವ ಅವಶ್ಯಕತೆ ಇದೆ ಎಂದು ತಹಶೀಲ್ದಾರ್ ಎನ್ .ರಘುಮೂರ್ತಿ ಹೇಳಿದರು. ಇಂದು ಬೆಳಿಗ್ಗೆ 8 ಗಂಟೆಗೆ  ದೇವರೆಡ್ಡಿಹಳ್ಳಿ ಗ್ರಾಮ[more...]