ಸಿದ್ಧರಾಮಯ್ಯ ಸರ್ಕಾರ ದೇಶದ್ರೋಹಿ ಸಂಘಟನೆಗೆ ಸಹಕರಿಸಿಲ್ಲ:ಶಾಸಕ ಟಿ.ರಘುಮೂರ್ತಿ ಸ್ಪಷ್ಟನೆ

ಚಿತ್ರದುರ್ಗ:ಚಳ್ಳಕೆರೆಯಲ್ಲಿ ಬಿಜೆಪಿಯಿಂದ 'ಪಿಎಫ್ಐ ಭಾಗ್ಯ' ಪೋಸ್ಟರ್ ಬಿಡುಗಡೆ ವಿಚಾರ  ಸಂಬಂಧಿಸಿದಂತೆ ಸಾಣಿಕೆರೆ ಬಳಿ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ (T.Raghumuthy )ಪ್ರತಿಕ್ರಿಯೆ ನೀಡಿದ್ದು ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದೇಶದ್ರೋಹಿ ಸಂಘಟನೆಗೆ ಸಹಕರಿಸಿಲ್ಲ. ಸರ್ವ ಜನಾಂಗಕ್ಕೂ[more...]