ರೈತ ಸಂಘಗಳೆಲ್ಲಾ ಒಂದಾಗಬೇಕೆಂಬ ಕನಸು ಶಂಕರಪ್ಪನವರದು

ಚಿತ್ರದುರ್ಗ :ರೈತರು, ದಲಿತರು, ಕಾರ್ಮಿಕರ ಹಕ್ಕುಗಳನ್ನು ಆಳುವ ಸರ್ಕಾರಗಳು ದಮನ ಮಾಡುತ್ತಿರುವುದರಿಂದ ರೈತರೆಲ್ಲಾ  (All farmers)ಒಂದಾಗಿ ಚಳುವಳಿಯನ್ನು ಮಾಡಬೇಕಿದೆ ಎಂದು ಕಿಸಾನ್‍ಸಭಾ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಕರೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ[more...]