ತುರುವನೂರು ನಾಡಕಚೇರಿಗೆ ನೂತನ ನೀರು, ನೆರಳು, ಆಸನ ವ್ಯವಸ್ಥೆ ಉದ್ಘಾಟಿಸಿದ ಡಿಸಿ ದಿವ್ಯಪ್ರಭು ಜಿ.ಆರ್.ಜೆ

ಚಿತ್ರದುರ್ಗ:ತುರುವನೂರು ನಾಡಕಛೇರಿ ಮುಂಭಾಗದಲ್ಲಿ  ಸಾರ್ವಜನಿಕರು ಬಿಸಿಲಿನಲ್ಲಿ ನಿಲ್ಲಬಾರದು ಎಂಬ ಹಿತದೃಷ್ಟಿಯಿಂದ ಜನರಿಗೆ  ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ವೇದಾಂತ ಮೈನಿಂಗ್ ಸಹಕಾರದೊಂದಿಗೆ ನಿರ್ಮಿಸಿದ್ದು ಇದನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಉದ್ಘಾಟಿಸಿದರು. ತಹಶೀಲ್ದಾರ್ ಜಿ.ಹೆಚ್. ಸತ್ಯನಾರಾಯಣ ಮಾತನಾಡಿ[more...]