ಲಾಟರಿ ಮೂಲಕ ಎಲ್ಲಾ ನಿಗಮಗಳ ಫಲಾನುಭವಿಗಳ ಆಯ್ಕೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು  ರಾಜ್ಯ ಸರ್ಕಾರದ ವಿವಿಧ ನಿಗಮದಿಂದ ಯೋಜನೆಗಳ ಫಲಾನುಭವಿಗಳನ್ನು  ಲಾಟರಿ ಮೂಲಕ ಆಯ್ಕೆಯನ್ನು  ಮಾಡಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಿಗಮಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ದೇವರಾಜು ಅರಸು ನಿಗಮ,[more...]