ನಮ್ಮ‌ ಬಿಜೆಪಿ ಸರ್ಕಾರ ನುಡಿದಂತೆ ನಡೆಯುವ ಮೂಲಕ ಎಸ್ಸಿ ಮತ್ತು  ಎಸ್ಟಿ ಸಮಾಜಕ್ಕೆ ಮೀಸಲು ಘೋಷಣೆ: ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಅ:9: ನಮ್ಮ‌ಬಿಜೆಪಿ ಸರ್ಕಾರ ನುಡಿದಂತೆ ನಡೆಯುವ ಮೂಲಕ ಎಸ್ಸಿ ಮತ್ತು  ಎಸ್ಟಿ  ಸಮಾಜದ ಮೀಸಲಾತಿ ಹೆಚ್ಚಿಸಿ ತಳ  ಸಮಾಜಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ  ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹರ್ಷ ವ್ಯಕ್ತಪಡಿಸಿದರು. ನಗರದ ವಾಲ್ಮೀಕಿ ಭವನ[more...]