ಅಕ್ರಮವಾಗಿ ಸಾಗಿಸುತ್ತಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ

ಚಿತ್ರದುರ್ಗದಿಂದ ಆಂಧ್ರ ಮೂಲಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 10 ಎಮ್ಮೆಗಳನ್ನು ಚಳ್ಳಕೆರೆ ಪೊಲೀಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನದ ಬಳಿ ಮರಿಸ್ವಾಮಿ ಹಾಗೂ ಸ್ನೇಹಿತರು ವಾಹನದ ವಿಚಾರಣೆ ನಡೆಸಿದಾಗ[more...]