ಮುರುಘಾ ಮಠದಲ್ಲಿ ಮಾಜಿ ಆಡಳಿತಧಿಕಾರಿ ಎಸ್.ಕೆ.ಬಸವರಾಜನ್ ದಂಪತಿಯನ್ನು ತಡೆದ ಪೋಲಿಸರು.

ಚಿತ್ರದುರ್ಗ: ಕೋಟೆ ನಾಡಿನ ಐತಿಹಾಸಿಕ  ಮುರುಘಾಮಠದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮಕ್ಕೆ  15 ವರ್ಷಗಳ ನಂತರ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಮಾಜಿ ಆಡಳಿತಧಿಕಾರಿ  ಎಸ್.ಕೆ.ಬಸವರಾಜನ್ ದಂಪತಿ ಸೌಭಾಗ್ಯ ಅವರನ್ನು  ಮುಂಜಾಗ್ರತಾ ಕ್ರಮವಾಗಿ ಬಸವರಾಜನ್ ದಂಪತಿಯನ್ನು [more...]